ಎಳತ್ತೂರು ಶ್ರೀ ಮೂಕಾಂಬಿಕ ದೇವಸ್ಥಾನ-ಧಾರ್ಮಿಕ ಸಭೆ, ಸನ್ಮಾನ

ತಾಳಿಪಾಡಿ ಎಳತ್ತೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಧಾಮಿಕ ಸಭೆ ಗುರುವಾರ ನಡೆಯಿತು. ಇದೇ ಸಂದರ್ಭ ತುಳು ನಾಟಕ ಕಲಾವಿದ ದಿವಾಕರ ಕರ್ಕೇರರನ್ನು ಸನ್ಮಾನಿಸಲಾಯಿತು. ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ , ಜಿ.ಪಂ. ಸದಸ್ಯೆ ಆಶಾ ಆರ್. ಸುವರ್ಣ, ಕಿನ್ನಿಗೋಳಿ ಪಂ. ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಪ್ರಾಚಾರ್ಯ ಡಾ| ಜಾನ್ ಕ್ಲಾರೆನ್ಸ್ ಮಿರಾಂದಾ, ಯುಗಪುರುಷದ ಭುವನಾಭಿರಾಮ ಉಡುಪ, ಎ.ಪಿ.ಎಂ. ಸದಸ್ಯ ಪ್ರಮೋದ್ ಕುಮಾರ್, ಇ. ಶ್ರೀನಿವಾಸ್ ಭಟ್, ಚಂದ್ರಶೇಖರ್, ಟಿ.ಎಚ್.ಮೈಯಾದಿ, ಸುಕುಮಾರ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿ ವಿವೇಕಾನಂದ ಮತ್ತಿತರರಿದ್ದರು.

Comments

comments

Leave a Reply

Read previous post:
ಗುತ್ತಗಾಡು ಸರಕಾರಿ ಶಾಲೆಯಲ್ಲಿ ಚಿಲಿಪಿಲಿ ಮೇಳ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಗುತ್ತಗಾಡು ಸರಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಚಿಲಿಪಿಲಿ ಮೇಳ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಿಗೋಳಿ ರೋಟರಾಕ್ಟ್...

Close