ಕೆಮ್ರಾಲ್ ಪ್ರೌಢ ಶಾಲೆ-ವೃತ್ತಿ ಮಾರ್ಗಧರ್ಶನ ಶಿಬಿರ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಮಾರ್ಗ ದರ್ಶನ ಶಿಬಿರ ಶುಕ್ರವಾರ ನಡೆಯಿತು. ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ರೀಸ್ ಮ್ಯಾಥ್ಯು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು. ರೋಟರಾಕ್ಟ್ ನ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಸಭಾಪತಿ ಕೆ.ಬಿ. ಸುರೇಶ್, ಅಧ್ಯಕ್ಷ ಗಣೇಶ್ ಕಾಮತ್, ಶಾಲಾ ಮುಖ್ಯೋಪಾಧ್ಯಾಯನಿ ಸಂದ್ಯಾ ಹೆಗಡೆ, ಶಿಕ್ಷಕಿ ಮಧುರ, ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪೊಸ್ರಾಲ್ ದೇವಳದ-ವಾರ್ಷಿಕ ಜಾತ್ರೆ

ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ, ರಥೋತ್ಸವ ಶನಿವಾರ ನಡೆಯಿತು.

Close