ಉಲ್ಲಂಜೆ ಶಾಲೆ-ಯೋಗ, ಸಂಗೀತ ಸ್ಪರ್ಧೆ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಉಲ್ಲಂಜೆ ಸರಕಾರಿ ಶಾಲೆಯಲ್ಲಿ ಯೋಗ ಹಾಗೂ ಸಂಗೀತ ಸ್ಪರ್ಧೆ ಶನಿವಾರ ನಡೆಯಿತು. ರೋಟರಾಕ್ಟ್ ನ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಸಭಾಪತಿ ಕೆ.ಬಿ. ಸುರೇಶ್, ಅಧ್ಯಕ್ಷ ಗಣೇಶ್ ಕಾಮತ್, ಶೈಲೇಶ್  ಕಾಮತ್, ಯೋಗ ಶಿಕ್ಷಕ ಹರಿ ರಾಜ್, ಸಂಗೀತ ಶಿಕ್ಷಕಿ ಅರುಣ ರಾವ್, ಶಾಲಾ ಮುಖ್ಯ ಶಿಕ್ಷಕಿ ಮಂಗಳ ಎಸ್. ಭಟ್ ಮತ್ತಿತರರಿದ್ದರು.

Comments

comments

Leave a Reply

Read previous post:
ಉಲ್ಲಂಜೆ-ಯುವಶಕ್ತಿ ಫ್ರ್ರೆಂಡ್ಸ್‌ನ ದಶಮಾನೋತ್ಸವ

ಕಟೀಲು ಉಲ್ಲಂಜೆಯ ಯುವಶಕ್ತಿ ಫ್ರೆಂಡ್ಸ್ ನ ದಶಮಾನೋತ್ಸವ ಶನಿವಾರ ನಡೆಯಿತು. ಶಾಸಕ ಅಭಯ ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಉಲ್ಲಂಜೆ ಶಾಲಾ ನಿವೃತ್ತ ಮುಖ್ಯ...

Close