ಕಟೀಲು ಗಿಡಿಗೆರೆ ಗ್ರಾಮ ಶಾಖೆಯ ಪುನಶ್ಚೇತನ, ಸಮಾವೇಶ

ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯ ಪುನಶ್ಚೇತನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ರವಿವಾರ ಕಟೀಲು ಗಿಡಿಗೆರೆಯ ಶ್ರೀ ಮಹಾಕಾಳಿ ಸಭಾಂಗಣದಲ್ಲಿ ನಡೆಯಿತು. ದ.ಸಂ ಸ ದ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವಿದಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಂಚಾಲಕ ಕೃಷ್ಣಾನಂದ, ತಾಲೂಕ್ ಸಂಚಾಲಕ ಕೃಷ್ಣ. ಕೆ, ಎಕ್ಕಾರು ಗ್ರಾಮ ಅಧ್ಯಕ್ಷ ರಘು ಕೆ, ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ದ.ಕ ಬೌದ್ಧ ಮಹಾಸಭಾ ಅಧ್ಯಕ್ಷ ಎಸ್.ಆರ್. ಲಕ್ಷ್ಮಣ್, ಮಾಜಿ ಜಿಲ್ಲಾ ಸಂಚಾಲಕ ವಿ ಪದ್ಮನಾಭ, ಮಂಜಪ್ಪ ಪುತ್ರನ್, ಕೃಷ್ಣಪ್ಪ ಎಕ್ಕಾರು, ಭಾಸ್ಕರ್ ಮಳವೂರು, ಸುರೇಶ್ ಕೆರೆಕಾಡು, ಸರೋಜಿನಿ ಬಿ.ಸಿ.ರೋಡ್, ಮಂಗಳೂರು ನಗರ ಸಂಚಾಲಕ ಶೇಖರ ಚಿಲಿಂಬಿ, ದಲಿತ ಕಲಾ ವಿಭಾಗದ ಜಿಲ್ಲಾ ಸಂಚಾಲಕ ಸಂಕಪ್ಪ ಕಾಂಚನ್, ಗ್ರಾಮ ಶಾಖೆಯ ಗಿರಿಯಪ್ಪ, ನಾರಾಯಣ ಸಾಲಿಯಾನ್ ಕೆಮ್ಮಡೆ, ಸುರೇಶ್, ಉಮೇಶ್, ಪರಮೇಶ್ವರ್, ವೆಂಕಪ್ಪ ಉಪಸ್ಥಿತರಿದ್ದರು. ಶಾಮ ಡಿ.ಕೆ ವಂದಿಸಿ, ರುಕ್ಮಯ್ಯ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಉಲ್ಲಂಜೆ ಶಾಲೆ-ಯೋಗ, ಸಂಗೀತ ಸ್ಪರ್ಧೆ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಉಲ್ಲಂಜೆ ಸರಕಾರಿ ಶಾಲೆಯಲ್ಲಿ ಯೋಗ ಹಾಗೂ ಸಂಗೀತ ಸ್ಪರ್ಧೆ ಶನಿವಾರ ನಡೆಯಿತು. ರೋಟರಾಕ್ಟ್ ನ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಸಭಾಪತಿ ಕೆ.ಬಿ. ಸುರೇಶ್,...

Close