ಕೊಡೆತ್ತೂರಿನಲ್ಲಿ ಬೈಲಗೊಬ್ಬು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು, ಕೆಲೆಂಜೂರು, ನಡುಗೋಡು, ಕೊಂಡೆಮೂಲ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಗ್ರಾಮೀಣ ಬೈಲಗೊಬ್ಬು ಕಾರ್ಯಕ್ರಮ ರವಿವಾರ ಕೊಡೆತ್ತೂರು ಚಂದ್ರಮಂಡಲ ಗದ್ದೆಯಲ್ಲಿ ನಡೆಯಿತು. ಜಿ.ಪಂ.ಸದಸ್ಯ ಈಶ್ವರ ಕಟೀಲು ಕಾರ್ಯಕ್ರಮ ಉದ್ಘಾಟಿಸಿದರು, ಯುಗಪುರುಷದ ಭುವನಾಭಿರಾಮ ಉಡುಪ, ಯೋಜನೆಯ ನಿರ್ದೇಶಕ ಸಂಪತ್ ಕುಮಾರ್, ಮುದ್ದಯ್ಯ ಶೆಟ್ಟಿ, ಜನಜಾಗ್ರತಿ ಸಮಿತಿಯ ತಿಮ್ಮಪ್ಪ ಕೊಟ್ಯಾನ್, ಒಕ್ಕೂಟಗಳ ಪ್ರಮುಖರುಗಳಾದ ಸುಜಾತ, ನಯನ, ಸತೀಶ್ ಭಟ್, ವಾಸು ಸಾಲಿಯಾನ್, ರಾಮ್ ಕುಮಾರ್, ವಲಯ ಮೇಲ್ವಿಚಾರಕಿ ಲತಾ ಅಮೀನ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆಮ್ರಾಲ್ ಪ್ರೌಢ ಶಾಲೆ-ವೃತ್ತಿ ಮಾರ್ಗಧರ್ಶನ ಶಿಬಿರ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಮಾರ್ಗ ದರ್ಶನ ಶಿಬಿರ ಶುಕ್ರವಾರ ನಡೆಯಿತು. ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ರೀಸ್ ಮ್ಯಾಥ್ಯು ವಿದ್ಯಾರ್ಥಿಗಳಿಗೆ ವೃತ್ತಿ...

Close