ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ ಅಧ್ಯಕ್ಷ ಕೇಶವ ಕೆ

Mithuna Kodethoor

ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಕೇಶವ ಕೆ, ಉಪಾಧ್ಯಕ್ಷರಾಗಿ ದೇವೀಪ್ರಸಾದ್ ಬಿ, ಕಾರ್ಯದರ್ಶಿಯಾಗಿ ದಾಮೋದರ ಆಚಾರ್ಯ, ಕೋಶಾಧಿಕಾರಿಯಾಗಿ ಪಿ.ವಿ.ಮಯ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವಪ್ಪ, ಕ್ರೀಡಾಕಾರ್ಯದರ್ಶಿಯಾಗಿ ಮಧು ಕಿರಣ್, ಕ್ರಿಕೆಟ್ ನಾಯಕನಾಗಿ ಸಂದೀಪ್, ಉಪ ನಾಯಕನಾಗಿ ಸತೀಶ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಐವನ್ ಡಿಸೋಜ, ಜೊತೆ ಕೋಶಾಧಿಕಾರಿಯಾಗಿ ಹರೀಶ ಕುಲಾಲ್ ಆಯ್ಕೆಯಾಗಿದ್ದಾರೆ.

Comments

comments

Leave a Reply

Read previous post:
ಶೈಕ್ಷಣಿಕ ನೇತಾರ ಎಚ್.ನಾರಾಯಣ ಸನಿಲ್ – ಸನ್ಮಾನ

Bhagyavan Sanil ಹಿರಿಯ ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ನೇತಾರ ಎಚ್.ನಾರಾಯಣ ಸನಿಲ್ ರವರಿಗೆ ೯೦ವರ್ಷಗಳು ತುಂಬಿರುವ ಸುಸಂದರ್ಭದಲ್ಲಿ ಮೂಲ್ಕಿ ಮತ್ತು ಹಳೆಯಂಗಡಿ ಪರಿಸರದ ನಾಗರೀಕರ ಉಪಸ್ಥಿತಿಯಲ್ಲಿ ಶಾಸಕ ಅಭಯಚಂದ್ರ ಜೈನ್...

Close