ಶೈಕ್ಷಣಿಕ ನೇತಾರ ಎಚ್.ನಾರಾಯಣ ಸನಿಲ್ – ಸನ್ಮಾನ

Bhagyavan Sanil

ಹಿರಿಯ ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ನೇತಾರ ಎಚ್.ನಾರಾಯಣ ಸನಿಲ್ ರವರಿಗೆ ೯೦ವರ್ಷಗಳು ತುಂಬಿರುವ ಸುಸಂದರ್ಭದಲ್ಲಿ ಮೂಲ್ಕಿ ಮತ್ತು ಹಳೆಯಂಗಡಿ ಪರಿಸರದ ನಾಗರೀಕರ ಉಪಸ್ಥಿತಿಯಲ್ಲಿ ಶಾಸಕ ಅಭಯಚಂದ್ರ ಜೈನ್ ಸನ್ಮಾನಿಸಿದರು.
ಈ ಸಂದರ್ಭ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಭಾಸ್ಕರ ಸಾಲ್ಯಾನ್ ಹಳೆಯಂಗಡಿ, ಚಂದ್ರಶೇಖರ ನಾನಿಲ್, ಡಾ.ಗಣೇಶ್ ಅಮೀನ್ ಸಂಕಮಾರ್, ಜಯಂತಿ ಗಣೇಶ್, ಪ್ರೊ.ಜಗದೀಶ ಬಾಳ, ಮೀನಾಕ್ಷಿ ಕೋಟ್ಯಾನ್, ಅಬ್ದುಲ್ ಖಾದರ್, ಮುದ್ದಣ್ಣ ಅಂಚನ್, ವಸಂತ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿರೆಂ ಜ್ಯೋತಿ ಸ್ತ್ರೀ ಸಂಘಟನೆ – ವಿಶ್ವ ಮಹಿಳಾ ದಿನಾಚರಣೆ

ಕಿರೆಂ ಜ್ಯೋತಿ ಸ್ತ್ರೀ ಸಂಘಟನೆ ಆಶ್ರಯದಲ್ಲಿ ಕಿನ್ನಿಗೋಳಿ ವಲಯ ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಕಿರೆಂ ಚರ್ಚ್ ಸಭಾಭವನದಲ್ಲಿ ನಡೆಯಿತು. ಕಿರೆಂ ಚರ್ಚ್‌ನ ಧರ್ಮಗುರುಗಳಾದ ಫಾ|...

Close