ಮುರುಕಾವೇರಿ ಮಾರಡ್ಕ- ಕಾರು ಅಪಘಾತ.

ಮುರುಕಾವೇರಿ ಮಾರಡ್ಕ ಮಾರಿಗುಡಿ ಸಮೀಪ ಕಾರೊಂದು (ಮಾರುತಿ ಆಲ್ಟೊ) ಚಾಲಕನ ನಿಯಂತ್ರಣ ತಪ್ಪಿ ಹತ್ತು ಅಡಿ ಆಳದ ಕಮರಿಗೆ ಬಿತ್ತು. ಪ್ರಯಾಣಿಕರು ಯಾವುದೇ ಹಾನಿಯಿಲ್ಲದೆ ಪವಾಡ ಸದೃಶವಾಗಿ ಪಾರಾಗಿದ್ದಾರೆ.

Comments

comments

Leave a Reply

Read previous post:
ಗಿಳಿಯ ಕ್ಯಾಮರ ಕಣ್ಣು

Close