ನ್ಯೂರೋಥೆರಪಿ – ಪ್ರತಿರೋಧ ಶಕ್ತಿ ತಯಾರು

ಶರೀರದ ವಿಭಿನ್ನ ಅಂಗಗಳು ರೋಗದ ಶಕ್ತಿಯನ್ನು ತಯಾರು ಮಾಡಬಲ್ಲ ನ್ಯೂರೋಥೆರಪಿ ಚಿಕಿತ್ಸೆಯಾಗಿದೆ, ಎಂದು ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಠಾನದ ನಿರ್ದೇಶಕ ಕಿರಣ್ ಕುಮಾರ್ ಹೇಳಿದರು. ಅವರು ಪಂಜ ಸರಕಾರಿ ಶಾಲೆಯಲ್ಲಿ ಪಂಜ- ಕೊಯಿಕುಡೆ ಶ್ರೀ ವಿಠೋಭ ಭಜನಾ ಮಂಡಳಿ, ನವಜ್ಯೋತಿ ಮಹಿಳಾ ಮಂಡಳಿ, ಶಾಲಾ ಸಮಿತಿಯ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು. ನಿಡ್ಡೋಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮಂಡಲದ ವೇದಾವತಿ ಶೆಟ್ಟಿ ಉಮೇಶ್ ಪಂಜ, ಭಜನಾ ಮಂಡಳಿ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು. ಸತೀಶ್ ಎಂ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಮೇಶ್ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ

ಪತಂಜಲಿ ಯೋಗ ಸಮಿತಿ, ಮಂಗಳೂರು, ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಹಾಗೂ ರೋವರ್ಸ್ ಘಟಕ ಇವರ ಜಂಟೀ ಆಶ್ರಯದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯೋಗ ಮತ್ತು...

Close