ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ವಾಣಿ ಬಿ.ಆಚಾರ್‌ರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪ್ರಮೀಳಾ ಉಡುಪ, ಕಾರ್ಯದರ್ಶಿ ರಂಜನೀ ರಾವ್, ಭಾರತೀ ಶೆಣೈ, ಸಾವಿತ್ರೀ ಎಸ್.ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಮುರುಕಾವೇರಿ ಮಾರಡ್ಕ- ಕಾರು ಅಪಘಾತ.

ಮುರುಕಾವೇರಿ ಮಾರಡ್ಕ ಮಾರಿಗುಡಿ ಸಮೀಪ ಕಾರೊಂದು (ಮಾರುತಿ ಆಲ್ಟೊ) ಚಾಲಕನ ನಿಯಂತ್ರಣ ತಪ್ಪಿ ಹತ್ತು ಅಡಿ ಆಳದ ಕಮರಿಗೆ ಬಿತ್ತು. ಪ್ರಯಾಣಿಕರು ಯಾವುದೇ ಹಾನಿಯಿಲ್ಲದೆ ಪವಾಡ ಸದೃಶವಾಗಿ ಪಾರಾಗಿದ್ದಾರೆ.

Close