ರೋಟರಿ ಸಾಕ್ಷಾರತಾ ಮಾಸಚರಣೆ

ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಸಾಕ್ಷಾರತಾ ಮಾಸಚರಣೆ ಕಿನ್ನಿಗೋಳಿ ಸಹಕಾರ ಸೌಧ ಸಭಾಂಗಣದಲ್ಲಿ ನಡೆಯಿತು. ಮುಂಡ್ಕೂರು -ಕಡಂದಲೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಸಾಕ್ಷರತೆಯ ಬಗ್ಗೆ ಉಪಸ್ಯಾಸ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ಸತೀಶಚ್ಚಂದ್ರ ಹೆಗ್ಡೆ, ರೋಟರಿ ವಲಯ ಸೇನಾನಿ ಹೆರಿಕ್ ಪಾಯಸ್ ಉಪಸ್ಥಿತರಿದ್ದರು, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಜಯರಾಂ ಪೂಂಜಾ ಸ್ವಾಗತಿಸಿ,ಕಾರ್ಯದರ್ಶಿ ಯಶವಂತ ಐಕಳ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕೆಮ್ಮಡೆ ಕೋರ‍್ದಬ್ಬು ದೈವಸ್ಥಾನದಲ್ಲಿ ನೇಮೋತ್ಸವ, ಧಾರ್ಮಿಕ ಸಭೆ

ಮೂರುಕಾವೇರಿ ಕೆಮ್ಮಡೆ ಶ್ರೀ ಕೋರ‍್ದಬ್ಬು ದೈವಸ್ಥಾನಲ್ಲಿ ವಾರ್ಷಿಕ ನೇಮೋತ್ಸವ ಶನಿವಾರ ನಡೆಯಿತು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಸ್ಥಳೀಯ ಅಂಗನವಾಡಿಯ ನಿವೃತ್ತ ಸಹಾಯಕಿ ಕಲ್ಯಾಣಿ ಯವರನ್ನು...

Close