ಶಿಮಂತೂರು ಬೇಸಗೆ ಶಿಬಿರ ಸಮಾರೋಪ

ಮುಂಡ್ಕೂರಿನ ಭಾರ್ಗವ ಜೇಸಿಐ ಹಾಗೂ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ನಡೆದ ಬೇಸಗೆ ಶಿಬಿರದ ಸಮಾರೋಪ ಶುಕ್ರವಾರ ನಡೆಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸಮಾರೋಪ ಭಾಷಣ ಮಾಡಿದರು. ರೋಟರಿಯ ಶರತ್ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯ ಗಣೇಶ್, ರೋಟರಾಕ್ಟ್ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್ ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಜೆಸಿಐ ಅಧ್ಯಕ್ಷ ಸುರೇಂದ್ರ ಭಟ್, ಸುಧಾಕರ್ ಪೊಸ್ರಾಲ್ ಉಪಸ್ಥಿತರಿದ್ದರು

Comments

comments

Leave a Reply

Read previous post:
ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ -ಬ್ರಹ್ಮಕಲಶ, ಧಾರ್ಮಿಕ ಸಭೆ

ಸಚ್ಚರಿಪೇಟೆಯ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ಸನ್ನಿಡಿಯಲ್ಲಿ ಶ್ರೀ ಮಹಾದೇವಿಯ ಪುನರ್ ಪ್ರತಿಷ್ಠೆ, ಭ್ರಹ್ಮಕಲಶಾಭಿಶೇಕ, ಬುಧವಾರ ನಡೆಯಿತು. ಎಡಪದವು ಶ್ರೀ ರಾಧಾಕೃಷ್ಣ ತಂತ್ರಿಗಳ ಹಾಗೂ ಪೊಸ್ರಾಲು ಶ್ರೀ...

Close