ಏಳಿಂಜೆ ಪಟ್ಟೆ ಕ್ರಾಸ್‌ನಲ್ಲಿ ಕ್ರಿಕೆಟ್ ಟೂರ್ನಿ

ಏಳಿಂಜೆ ಪಟ್ಟೆ ಕ್ರಾಸ್‌ನ ಶ್ರೀ ಮೂಕಾಂಬಿಕಾ ಕ್ರಿಕೆಟರ್ಸ್‌ನ ನೇತೃತ್ವದಲ್ಲಿ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಶ್ರೀ ಮೂಕಾಂಬಿಕಾ ಟ್ರೋಫಿ ೨೦೧೨ ರವಿವಾರ ಪಟ್ಟೆ ಕ್ರಾಸ್‌ನಲ್ಲಿ ನಡೆಯಿತು. ಉದ್ಯಮಿ ರವೀಂದ್ರ ಕೋಟ್ಯಾನ್ ಪಂದ್ಯಾಟ ಉದ್ಘಾಟಿಸಿದರು. ಐಕಳ ಪಂಚಾಯತ್ ಸದಸ್ಯರಾದ ಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಪೂರ್ಣಿಮಾ ಹೆರೀಶ್, ರೋಟರಾಕ್ಟ್‌ನ ಸುಧಾಕರ ಸಾಲಿಯಾನ್, ಪಟ್ಟೆ ಭಂಡಾರ ಮನೆ ವಸುದ, ತೀರ್ಪುಗಾರ ಅರುಣ್ ಮತ್ತಿತರರಿದ್ದರು.

 

Comments

comments

Leave a Reply

Read previous post:
ಕಟೀಲಿನಲ್ಲಿ ಉಚಿತ ವೈದ್ಯಕೀಯ ಶಿಬಿರ

ಮುಕ್ಕದ ಶ್ರೀನಿವಾಸ್ ಆಸ್ಪತ್ರೆ ಹಾಗೂ ಕಿನ್ನಿಗೋಳಿಯ ರೋಟರಾಕ್ಟ್ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ರವಿವಾರ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ನಡೆಯಿತು. ರೋಟರಿಯ ಪಿ.ಸತೀಶ್...

Close