ಕಟೀಲಿನಲ್ಲಿ ಉಚಿತ ವೈದ್ಯಕೀಯ ಶಿಬಿರ

ಮುಕ್ಕದ ಶ್ರೀನಿವಾಸ್ ಆಸ್ಪತ್ರೆ ಹಾಗೂ ಕಿನ್ನಿಗೋಳಿಯ ರೋಟರಾಕ್ಟ್ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ರವಿವಾರ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ನಡೆಯಿತು. ರೋಟರಿಯ ಪಿ.ಸತೀಶ್ ರಾವ್ ಶಿಬಿರ ಉದ್ಘಾಟಿಸಿದರು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಶ್ರೀನಿವಾಸ ಆಸ್ಪತ್ರೆಯ ಡಾ| ಪ್ರದೀಪ್ ವರ್ಣೇಕರ್ ಉಪಸ್ಥಿತರಿದ್ದರು. ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ, ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ರಾಜರತ್ನಪುರದಲ್ಲಿ ಪುರುಷರ ಹಗ್ಗಜಗ್ಗಾಟ, ಸನ್ಮಾನ

Dony Kirem ರಾಜರತ್ನಪುರದ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ವಾರ್ಷಿಕೋತ್ಸವ ಶನಿವಾರ ನಡೆಯಿತು. ಇದೇ ಸಂದರ್ಭ ಪುರುಷರ ಹಗ್ಗಜಗ್ಗಾಟ, ವ್ಯಾಯಾಮ ಶಾಲೆಯ ಸಾಧಕರ ಸನ್ಮಾನ ನಡೆಯಿತು....

Close