ದಾಮಸ್ ಕಟ್ಟೆ ಕಿರೆಂ ಚರ್ಚ್- ಗರಿಹಬ್ಬ

Dony Kirem

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸುವು ಜೆರುಸಲೇಮನ್ನು ಪ್ರವೇಶಿಸುವಾಗ ಅಲ್ಲಿನ ಭಕ್ತರು ಓಲಿವ್ ಮರದ ಎಲೆಯ ಗರಿಗಳೊಂದಿಗೆ ಜೈಕಾರ ಹಾಕುತ್ತಾ ಭಕ್ತಿಪೂರ್ವಕವಾಗಿ ಅವರನ್ನು ಸ್ವಾಗತಿಸಿದ ನೆನಪನ್ನು ಇಂದು ಕ್ರೈಸ್ತ ಬಾಂಧವರು ಕಿರೆಂ ಚರ್ಚ್‌ನಲ್ಲಿ ನೆನಪಿಸಿದರು. ಆಶೀರ್ವದಿಸಿದ ತೆಂಗಿನ ಮರದ ಎಲೆಯ ಗರಿಗಳನ್ನು ಹಿಡಿದು ಭಕ್ತ ವೃಂದವು ಮೆರವಣಿಗೆಯಲ್ಲಿ ಚರ್ಚಿಗೆ ಬಂದು ಸಂಭ್ರಮದ ಬಲಿ ಪೂಜೆಯಲ್ಲಿ ಭಾಗಿಯಾದರು.

Comments

comments

Leave a Reply

Read previous post:
Obituary – Philomina Padma

Philomina Padma 84 years,Bangalore (Padma Bai of Bangalore Diary) Wife of Paul David Mother of David Winston/Linet Grace Benedict Earnest/Sheela, Abhi Nandidi/Dinesh Jerald...

Close