ಮುಲ್ಕಿ ಚರ್ಚ್ – ಪವಿತ್ರ ಗರಿಗಳ ಭಾನುವಾರ

Bhagyavan Sanil

ಪವಿತ್ರ ಗರಿಗಳ ಭಾನುವಾರವನ್ನು ಮುಲ್ಕಿಯ ಅಮಲೋದ್ಭವ ಮಾತಾ ಚರ್ಚ್ ಧಾರ್ಮಿಕ ಸಭೆಯು ಮಂಗಳೂರಿನ ಪೈಂಟ್ ಜೋಸೆಫ್ ಸೆಮಿನರಿಯ ಫಾ.ಬ್ಯಾಪಿಸ್ಟ್ ಮಿನೇಜಸ್ ರವರ ನೇತೃತ್ವದಲ್ಲಿ ನಡೆಸಿದರು. ದೈವಿಕ ಕರೆ ಕೇಂದ್ರದ ಗುರುಗಳಾದ ರೆ. ಗಿಲ್ಬರ್ಟ್ ಪುರ್ಟಾಡೊ, ರೆ.ಪ್ರಾನ್ಸಿಸ್ . ಗಿಲ್ಬರ್ಟ್ ಪುರ್ಟಾಡೊ, ರೆ.ಸಿಲ್ವೆಸ್ಟರ್ ರೇಗೋ, ಮುಲ್ಕಿ ಚರ್ಚಿನ ಧರ್ಮಗುರುಗಳಾದ ರೆ.ನೋರ್ಬಟ್ ಲೋಬೊ, ಧರ್ಮ ಸಭೆಯ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಠಾಣೆಯ ಎಎಸ್‌ಐ ರಾಘವ ನಿವೃತ್ತಿ – ಬೀಳ್ಕೊಡುಗೆ

Bhagyavan Sanil ಮುಲ್ಕಿ ಠಾಣೆಯ ಎಎಸ್‌ಐ ರಾಘವರವರ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವು ಮುಲ್ಕಿಯ ಹೋಟೆಲ್ ಆಧಿಧನ್‌ನಲ್ಲಿ ಶನಿವಾರ ನಡೆಯಿತು.ಮುಲ್ಕಿ ಠಾಣೆಯ ಇನ್ಸ್‌ಪೆಕ್ಟರ್ ಬಶೀರ್ ಅಹಮ್ಮದ್ ಮತ್ತು ಪಿಎಸ್‌ಐ ಸುನೀಲ್ ಪಾಟೀಲ್‌ರವರು...

Close