ರಾಜರತ್ನಪುರದಲ್ಲಿ ಪುರುಷರ ಹಗ್ಗಜಗ್ಗಾಟ, ಸನ್ಮಾನ

Dony Kirem

ರಾಜರತ್ನಪುರದ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ವಾರ್ಷಿಕೋತ್ಸವ ಶನಿವಾರ ನಡೆಯಿತು. ಇದೇ ಸಂದರ್ಭ ಪುರುಷರ ಹಗ್ಗಜಗ್ಗಾಟ, ವ್ಯಾಯಾಮ ಶಾಲೆಯ ಸಾಧಕರ ಸನ್ಮಾನ ನಡೆಯಿತು.

ಮುಂಬೈನ ಉದ್ಯಮಿ ಎಳತ್ತೂರು ಗುತ್ತು ಅಶೋಕ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಾಂಸದ ನಳಿನ್ ಕುಮಾರ್ ಕಟೀಲು ಸಾಧಕರ ಸನ್ಮಾನ, ಪ್ರಶಸ್ತಿ ವಿತರಣೆ ನಡೆಸಿದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮುಂಬೈನ ಅನಿಲ್ ಸಾಲ್ಯಾನ್ ರಾಜರತ್ನಪುರ, ಸುರತ್ಕಲ್ ಉದ್ಯಮಿಗಳಾದ ನಾಗಭೂಷಣ ರೆಡ್ಡಿ, ಅಕ್ಷಯ್ ಬಂಗೇರ, ಸತೀಶ್ ಮುಂಚೂರು, ಸತ್ಯಜೀತ್ ಸುರತ್ಕಲ್ ಉಪಸ್ಥಿತರಿದ್ದರು. ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲು ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಗ್ಗಜಗ್ಗಾಟದ ಫಲಿತಾಂಶ:
ಪ್ರಥಮ; ಸಂಗಬೆಟ್ಟು,
ದ್ವಿತೀಯ: ಪಣೋಲಿಬೈಲು
ಮುಕ್ತ;
1. ಮೊಗರ್ನಾಡು
2. ಕಟೀಲು
3. ಬಪ್ಪನಾಡು.

Comments

comments

Leave a Reply

Read previous post:
ತಾಳಿಪಾಡಿಯಲ್ಲಿ ನೇಮ, ಸನ್ಮಾನ

ತಾಳಿಪಾಡಿ ರಾಮ ನಿವಾಸದಲ್ಲಿ ಗುಳಿಗ ಪಂಜುರ್ಲಿ ದೈವಗಳ ನೇಮ ಶನಿವಾರ ನಡೆಯಿತು. ಇದೇ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದಲ್ಲಿ ಸಾಧಕರ...

Close