ಶ್ರೀ ನಾರಾಯಣ ಗುರುಗಳ ಭಾವ ಚಿತ್ರ ಸಮರ್ಪಣೆ

ಮುಲ್ಕಿ ಬಿಲ್ಲವ ಸಮಾಜ ಸೇವ ಸಂಘದ ವತಿಯಿಂದ ನಡೆಸಲಾದ ಶಿವಗಿರಿ ಪ್ರವಾಸದ ಸವಿ ನೆನಪಿಗಾಗಿ ಗುರು ಜಯಂತಿಯಂದು ಮೆರವಣಿಗೆಗೆ ಬಳಸಲು ರೂ.50000 ವೆಚ್ಚದ ಬೆಳ್ಳಿಯ ಕವಚ ಸಹಿತ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ಭಾನುವಾರ ಸಂಘಕ್ಕೆ ಹಸ್ತಾಂತರಿಸಿದರು.

Comments

comments

Leave a Reply

Read previous post:
ಮುಲ್ಕಿ ರಾಮ ನವಮಿ

Bhagyavan Sanil ರಾಮ ನವಮಿಯಂದು ನಡೆಯುವ ಮುಲ್ಕಿ  ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಪ್ರಯುಕ್ತ ಮುಲ್ಕಿ ಪೇಟೆಯ ಭಕ್ತಾದಿಗಳು ಶ್ರೀ ದೇವರಿಗೆ ಫಲ ಪುಷ್ಪ ಸಹಿತ ನಗರ...

Close