ಕಿನ್ನಿಗೋಳಿ – ಪವಿತ್ರ ಗರಿಗಳ ಹಬ್ಬ

Lionel Pinto

ಪವಿತ್ರ ಗರಿಗಳ ಹಬ್ಬವನ್ನು  ಕಿನ್ನಿಗೋಳಿಯ ಕ್ರೈಸ್ತ ಬಾಂಧವರು ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಆಚರಿಸಿದರು. ಆಶೀರ್ವದಿಸಿದ ತೆಂಗಿನ ಮರದ ಎಲೆಯ ಗರಿಗಳನ್ನು ಹಿಡಿದು ಭಕ್ತ ವೃಂದವು ಮೆರವಣಿಗೆಯಲ್ಲಿ ಚರ್ಚಿಗೆ ಬಂದು ಸಂಭ್ರಮದ ಬಲಿ ಪೂಜೆಯಲ್ಲಿ ಭಾಗಿಯಾದರು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಪ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ಫಾ| ಮೈಕಲ್ ಮಸ್ಕರೇನ್ಹಸ್, ಫಾ| ವಿಕ್ಟರ್ ಪಿಂಟೊ, ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೊ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಯುಗಪುರುಷ ಪ್ರಕಟಣಾಲಯ – 2 ಕೃತಿಗಳ ಬಿಡುಗಡೆ

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಹಿರಿಯ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ರಚಿಸಿದ ಇಲಿಯೇ ಹೇಳಿದ್ದು ಮತ್ತು ಆಟಿಕೆಗಳ ಕೂಟದಲ್ಲಿ ಕೃತಿಗಳ ಬಿಡುಗಡೆ ಮೂಡುಬಿದ್ರೆ ಸಮಾಜ...

Close