ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಿತ್ರಾಪೌರ್ಣಮಿ

Bhagyavan Sanil

ಮುಲ್ಕಿವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಿತ್ರಾಪೌರ್ಣಮಿ ಪ್ರಯುಕ್ತ ಶ್ರೀ ದೇವರುಗಳಿಗೆ ಸೀಯಾಳ, ಗಂಗಾ, ಸಿಂಧು,ಯಮುನಾ,ಸರಸ್ವತಿ ಸಹಿತ ಭಾರತದಾದ್ಯಂತ 16 ಪುಣ್ಯ ನದಿಗಳ ನೀರನ್ನು ವಿವಿಧ ವನಸ್ಪತಿಗಳ ಸಹಿತ ಸ್ವರ್ಣಾ ಅಭಿಷೇಕ ಮಾಡಲಾಯಿತು.

 

Comments

comments

Leave a Reply

Read previous post:
ಬಪ್ಪನಾಡು ದ್ವಜಾರೋಹಣ

Bhagyavan Sanil & Narendra Kerekadu ಇತಿಹಾಸ ಪ್ರಸಿದ್ದ ಮುಲ್ಕಿಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಗುರುವಾರ ನಡೆದ ದ್ವಜಾರೋಹಣ ಸಂದರ್ಭ ಶ್ರೀದೇವಿ ಮತ್ತು...

Close