ಸಮಾಜ ಸೇವಕಿ ಭಗಿನಿ ಅನಿತಾ ಫ್ರಾಂಕ್ ಸನ್ಮಾನ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ. ಸಿ. ಮುಂಡ್ಕೂರು ಭಾರ್ಗವ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುಗಪುರುಷ ಸಭಾಭವನದಲ್ಲಿ ಸಂಜೀವಿನಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಭಗಿನಿ ಅನಿತಾ ಫ್ರಾಂಕ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಕಾರ್ಯದರ್ಶಿ ಜಾಕ್ಸ್‌ನ್, ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಸಭಾಪತಿ ಕೆ. ಬಿ. ಸುರೇಶ್, ಜೆ.ಸಿ. ಅಧ್ಯಕ್ಷ ಸುರೇಂದ್ರ ಭಟ್, ಪ್ರಭಾಕರ್ ಶೆಟ್ಟಿ, ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
34 ವರ್ಷಗಳ ನಿರಂತರ ಸೇವೆ – ಉಪೇಂದ್ರ ಆಚಾರ್ಯರಿಗೆ ಸನ್ಮಾನ

Photos by : Bhagyavan Sanil ಮುಲ್ಕಿ : ಉತ್ತಮ ನಾಯಕತ್ವದ ಶಿಕ್ಷಣ ನೀಡಿದ ವಿಜಯಾ ಕಾಲೇಜು ನಲಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾನಿಲಯಕ್ಕೆ ಸಮಾನವಾಗಿದೆ ಎಂದು ಹಿರಿಯ...

Close