ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಪ್ರವೇಶ ಪರೀಕ್ಷೆ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಯಲ್ಲಿ 2012-13 ನೇ ಸಾಲಿಗೆ8, 9ನೇ ತರಗತಿ ಯಲ್ಲಿ ಖಾಲಿ ಇರುವ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿ ಗಳು ದಿನಾಂಕ ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬಹುದು. ಮೇ ೭ ರಂದು ಕಮ್ಮಾಜೆಯ ವಸತಿ ಶಾಲೆಯಲ್ಲಿಯೆ ಪ್ರವೇಶ ಪರೀಕ್ಷೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ಸಂಪರ್ಕಿಸಿ : 0824-2200766,  9844063777,  9448837222.

Comments

comments

Leave a Reply

Read previous post:
ಶ್ರೀ ವ್ಯಾಸಮಹರ್ಷಿ ಕೈವಲ್ಯ ಮಠಾದೀಶರ ಭೇಟಿ

Bhagyavan Sanil ಮುಲ್ಕಿ: ವಿದ್ಯಾದಾನವು ದಾನಗಳಲ್ಲೇ ಅತೀ ಶ್ರೇಷ್ಠ ಮತ್ತು ಭಗವಂತನಿಗೆ ಪ್ರೀಯವೂ ಆಗಿದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮತ್ ಶಿವಾನಂದ ಸರಸ್ವತೀ...

Close