ಮುಲ್ಕಿ ಶ್ರೀ ವೆಂಕಟರಮಣ ದೇವರ ನೌಕಾ ವಿಹಾರೋತ್ಸವ

Photos by Bhagyavan Sanil

ಮುಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಅಕ್ಷರ ಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವದ ಪ್ರಯುಕ್ತ ಬುಧವಾರ ಸಂಜೆ ಶಾಂಭವಿ ನದಿಯಲ್ಲಿ ಶ್ರೀ ದೇವರ ನೌಕಾ ವಿಹಾರೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

Comments

comments

Leave a Reply

Read previous post:
ಅಕ್ಷರ ಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವ

Photos by Bhagyavan Sanil ಮುಲ್ಕಿ: ನರಸಿಂಹ ದೇವರ ಆರಾಧನೆಯಿಂದ ಸಕಲ ಸಂಕಷ್ಟಗಳು ಪರಿಹಾರವಾಗಿ ಜೀವ ಭಯ ನಾಶವಾಗುವುದು ಎಂದು ಕಾಣಿಯೂರು ಮಠಾದೀಶ ಶ್ರೀಮತ್ ವಿದ್ಯಾವಲ್ಲಭ ತೀರ್ಥ...

Close