121 ನೇ ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ:  ಮೊರಾರ್ಜಿ ದೇಸಾಯಿ ಶಾಲೆ ಕಮ್ಮಾಜೆಯಲ್ಲಿ ಅಂಬೇಡ್ಕರ್ ರವರ 121ನೇ ಜಯಂತಿಯನ್ನು ಆಚರಿಸಲಾಯಿತು. ಚಂದ್ರಶೇಖರ. ಬಿ. ಶಾಲಾ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ “ಅಂಬೇಡ್ಕರ್ ರವರ ಬಾಲ್ಯಜೀವನ, ಸಾಧನೆ, ವ್ಯಕ್ತಿತ್ವಗಳ ಕುರಿತು ವಿವರಿಸಿದರು. ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದು, ವಿದ್ಯಾರ್ಥಿಗಳಾದ ನೀತಾ ಸ್ವಾಗತಿಸಿ, ಗಣೇಶ್ ವಂದಿಸಿದರು, ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

Mithuna Kodethoor ಕಟೀಲು : ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಉತ್ಸವದ ಪ್ರಯುಕ್ತ ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ.14ರಂದು ಶ್ರೀನಿವಾಸ ಆಚಾರ್ಯ ಬಳಗ ತೋಕೂರು, ಹಳೆಂಯಗಡಿ ಇವರಿಂದ ಭಜನೆ,...

Close