ಚರ್ಚ್ ಫ್ರೆಂಡ್ಸ್ ಹೊನಲು ಬೆಳಕಿನ ವಾಲಿಬಾಲ್ ವೀರಮಾರುತಿ ಕಿನ್ನಿಗೋಳಿಗೆ ಪ್ರಶಸ್ತಿ

ಕಿನ್ನಿಗೋಳಿ :  ಶನಿವಾರ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಚರ್ಚ್ ಫ್ರೆಂಡ್ಸ್ ವತಿಯಿಂದ ನಡೆದ ಅರುಣ್, ಸೋಹಾನ್ ಸ್ಮಾರಕ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಫಲಿತಾಂಶ ಕೂಟದಲ್ಲಿ ವೀರಮಾರುತಿ ಕಿನ್ನಿಗೋಳಿ ಪ್ರಥಮ, ಜೇಸನ್ ಮತ್ತು ರಾಯನ್ ಫ್ರೆಂಡ್ಸ್ ಕಿನ್ನಿಗೋಳಿ ದ್ವಿತೀಯ, ಸಚ್ಚೇರಿ ಫ್ರೆಂಡ್ಸ್ ಸಚ್ಚರಿಪೇಟೆ ತೃತೀಯ ಪ್ರಶಸ್ತಿ  ಪಡೆದುಕೊಂಡರು. ಬೆಸ್ಟ್ ಅಟ್ಯಾಕರ್ ಕಾರ್ತಿಕ್ (ವೀರಮಾರುತಿ) ಬೆಸ್ಟ್ ಪಾಸರ್ ಪ್ರಮೋದ್ (ವೀರಮಾರುತಿ) ಸವ್ಯಸಾಚಿ ನವೀನ್ ಶೆಟ್ಟಿ ( ಜೈಸನ್ ರಾಯನ್ ) ಪ್ರಶಸ್ತಿ ಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ಲಾರೆನ್ಸ್ ಡಿಸೋಜಾ ನಾಗೇಶ್ ಜೋಯರ್ ಮುಖ್ಯ ಅತಿಥಿಗಳಾಗಿದ್ದರು.

Comments

comments

Leave a Reply

Read previous post:
ಅರುಣ್ ಸೋಹಾನ್ ಸ್ಮಾರಕ ಮುಕ್ತ ವಾಲಿಬಾಲ್ ಕ್ರೀಡಾಕೂಟ

ಕಿನ್ನಿಗೋಳಿ ಚರ್ಚ್ ಪ್ರೆಂಡ್ಸ್ ಆಯೋಜಿಸಿರುವ ಎರಡನೇ ವರ್ಷದ ಅರುಣ್ ಮತ್ತು ಸೋಹಾನ್ ಸ್ಮಾರಕ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಕ್ರೀಡಾಕೂಟ ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ...

Close