ಕಿನ್ನಿಗೋಳಿ ಎಸ್‌ಎಲ್ ಸಿಲ್ಕ್‌ ವಾರ್ಷಿಕೋತ್ಸವ ಲಕ್ಕಿ ಡ್ರಾ

Photos by Mithuna Kodethoor

ಕಿನ್ನಿಗೋಳಿಯ ಎಸ್‌ಎಲ್ ಸಿಲ್ಕ್‌ನ ವಾರ್ಷಿಕೋತ್ಸವ ಪ್ರಯುಕ್ತ ಲಕ್ಕಿ ಡ್ರಾದಲ್ಲಿ ವಿಜೇತರಾದ ಪೂಜಾ ನಾಯಕ್, ಶಕುಂತಲಾ ಹೆಗ್ಡೆ, ಶಾಂತಿ ಡಿಕೋಸ್ತ, ಶುಭ ಕಾಂತಿಯವರಿಗೆ ಬಹುಮಾನ ವಿತರಿಸಲಾಯಿತು. ಜಯಶ್ರೀ ಅಮರನಾಥ ಶೆಟ್ಟಿ, ವನಿತಾ ಸಮಾಜದ ಸಾವಿತ್ರೀ ಎಸ್.ಶೆಟ್ಟಿ, ಲತಾ ಕೃಷ್ಣ, ತಾರಾ ಶೆಟ್ಟಿ, ಲಕ್ಷ್ಮೀ ಉಮೇಶ್, ಶಮಿನಾ ಆಳ್ವ, ಪ್ರೇಮಲತಾ, ಕುಸುಮಾ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಚರ್ಚ್ ಫ್ರೆಂಡ್ಸ್ ಹೊನಲು ಬೆಳಕಿನ ವಾಲಿಬಾಲ್ ವೀರಮಾರುತಿ ಕಿನ್ನಿಗೋಳಿಗೆ ಪ್ರಶಸ್ತಿ

ಕಿನ್ನಿಗೋಳಿ :  ಶನಿವಾರ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಚರ್ಚ್ ಫ್ರೆಂಡ್ಸ್ ವತಿಯಿಂದ ನಡೆದ ಅರುಣ್, ಸೋಹಾನ್ ಸ್ಮಾರಕ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಫಲಿತಾಂಶ ಕೂಟದಲ್ಲಿ...

Close