ಕೊಲಕಾಡಿಯಲ್ಲಿ ನೂತನ ಶಿರ್ಡಿ ಶ್ರೀಸಾಯಿ ಬಾಬಾ ಮಂದಿರ

Photos by Bhagyavan Sanil

ಮುಲ್ಕಿ : ಇಲ್ಲಿನ ಕೊಲಕಾಡಿಯಲ್ಲಿ ನೂತನವಾಗಿ ನಿರ್ಮಿಸಿದ ಶಿರ್ಡಿ ಶ್ರೀಸಾಯಿ ಬಾಬಾ ಮಂದಿರದಲ್ಲಿ ಬಾಬಾರವರ ಪ್ರತಿಮೆಯನ್ನು ವೇ.ಮೂ.ವಿವೇಕಾನಂದರವರ ಪೌರೋಹಿತ್ಯದಲ್ಲಿ ಪ್ರತಿಷ್ಠಾಪಿಸಿ ಕಲಶಾಭಿಶೇಕ ನಡೆಸಲಾಯಿತು. ಈಸಂದರ್ಭ ಕಿಲ್ಪಾಡಿ ಬಂಡಸಾಲೆ ಮನೆ ಶೇಖರ್ ಶೆಟ್ಟಿ, ರವೀಂದ್ರನಾಥ್ ಶೇಣವ, ಶ್ರೀಧರ ಕೋಟ್ಯಾನ್, ರಂಗನಾಥ ಶೆಟ್ಟಿ, ಹರ್ಷರಾಜ ಶೆಟ್ಟಿ ಜಿ.ಎಂ, ಮಧುಕರ ಶೆಟ್ಟಿ, ದಾಮೋದರ ಅಂಚನ್ ಉಪಸ್ಥಿತರಿದ್ದರು

 

Comments

comments

Leave a Reply

Read previous post:
ಬಳ್ಕುಂಜೆ-ಗುತ್ತು ಫ್ರೆಂಡ್ಸ್ ಕ್ರಿಕೆಟರ‍್ಸ್ ದಶಮಾನೋತ್ಸವ

ಬಳ್ಕುಂಜೆ: ಸಂಘ ಸಂಸ್ಥೆಗಳು ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಉಳಿಸುವುದರ ಜೊತೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸ ಬೇಕಾದ ಅಗತ್ಯವಿದೆ ಎಂದು ಕೇಮಾರುವಿನ ಸಾಂದೀಪನೀ ಸಾಧನಾಶ್ರಮದ ಶ್ರೀ ಶ್ರೀ ಈಶ...

Close