ಎಪ್ರಿಲ್ 23 ರಿಂದ 26 ರವರೆಗೆ ಸುರಗಿರಿ ಜಾತ್ರೆ

ಕಿನ್ನಿಗೋಳಿ : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾ.23ರಿಂದ ತಾ.26ರವರೆಗೆ ಉತ್ಸವ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಕೆ.ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ. ತಾ.23ಕ್ಕೆ ಧ್ವಜಾರೋಹಣ, ತಾ.24ರಂದು ಸಾಮವೇದ ಸಂಹಿತಾ ಕಲಶಾಭಿಷೇಕ, ತಾ.25ಕ್ಕೆ ರಥೋತ್ಸವ ನಡೆಯಲಿದೆ.

Comments

comments

Leave a Reply

Read previous post:
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಹಗಲು ರಥೋತ್ಸವ

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಹಗಲು ರಥೋತ್ಸವ ನಡೆಯಿತು

Close