ಏಳಿಂಜೆ ಲಯನ್ಸ್ ರಾಜ್ಯಪಾಲರ ಬೇಟಿ

ಕಿನ್ನಿಗೋಳಿ: ಲಯನ್ಸ್ ರಾಜ್ಯಪಾಲರಾದ ಕಿಶೋರ್ ರಾವ್ ಹಾಗೂ ಮಲ್ಲಿಕಾ ರಾವ್‌ರವರ ಅಧಿಕೃತ ಬೇಟಿಯ ಸಂದರ್ಭದಲ್ಲಿ ಶ್ರೀ ದೇವಿ ಮಹಿಳಾ ಮಂಡಲದ ಗ್ರಂಥಾಲಯಕ್ಕೆ ಲ| ಯೋಗೀಶ್ ರಾವ್ ಮತ್ತು ವೈ.ಕೆ.ಸಾಲಿಯಾನ್ ಪ್ರಾಯೋಜಕತ್ವದಲ್ಲಿ ಕಪಾಟು ಹಾಗೂ ಗೋಡೆ ಗಡಿಯಾರ ದಾನವಾಗಿ ಕೊಟ್ಟರು. ಲಯನ್ಸ್ ಅಧ್ಯಕ್ಷರಾದ ಮೆಲ್ವಿನ್ ಡಿ’ಸೋಜ ಹಾಗೂ ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಕುಶಾಲ. ಕೆ. ಸುವರ್ಣ, ಮಾಜಿ ಅಧ್ಯಕ್ಷೆಯರಾದ ಸವಿತಾ ಸದಾನಂದ, ಶಶಿಕಲಾ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು. ನಾಗಲಕ್ಷ್ಮೀ ಭಟ್ ಪ್ರಾರ್ಥಿಸಿ, ಯೋಗೀಶ್ ರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ವತ್ಸಾಲಾ ಯೋಗೀಶ್ ರಾವ್ ಧನ್ಯವಾದವಿತ್ತರು.

Comments

comments

Leave a Reply

Read previous post:
ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಪಂಚವಾರ್ಷಿಕ ಗ್ರಾಹಕರ ಸಮಾವೇಶ

ಕಟೀಲು : ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಪಂಚವಾರ್ಷಿಕ ಗ್ರಾಹಕರ ಸಮಾವೇಶ ಮಂಗಳವಾರ ಕಟೀಲಿನ ಸೌಂದರ್ಯ ಪ್ಯಾಲೇಸ್‌ನಲ್ಲಿ ನಡೆಯಿತು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಸಂಘದ...

Close