ಯೋಗಾಸನ ಮತ್ತು ಟೈಟಲ್ ಚಾಂಪಿಯನ್ ಶಿಪ್

ಕಿನ್ನಗೋಳಿ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಎಸ್.ಜಿ.ಎಸ್ ಇಂಟರ್ ನ್ಯಾಷನಲ್ ಯೋಗಾ ಫೈಂಡೇಶನ್ ಕಾಲೇಜ್, ಮತ್ತು ರಿಸರ್ಚ್ ಸೆಂಟರ್, ಅಯೂಷ್ ಯೋಗಾ, ಹಾಗೂ ಕರ್ನಾಟಕ ಸರಕಾರ ಜಂಟಿ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಅಂತರಾಷ್ಟ್ರೀಯ ಯೋಗಾಸನ ಮತ್ತು ಟೈಟಲ್ ಚಾಂಪಿಯನ್ ಶಿಪ್‌ನಲ್ಲಿ ಪ್ರನೀಕ್ ಇವರು ಎ-ವಿಭಾಗದಲ್ಲಿ ಚತುರ್ಥ ಸ್ಥಾನ ಹಾಗೂ ಬಿ- ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು ಮೊದಲು ರಾಮಚಂದ್ರ ಏಳಿಂಜೆಯವರಿಂದ ಯೋಗಾಸನ ಕಲಿತ ಇವರು ಈಗಾ ಶೇಖರ್ ಖಡ್ತಾಳ ಮತ್ತು ಹರಿರಾಜ್ ಶೆಟ್ಟಿಗಾರ್ ಇವರಿಂದ ಯೋಗಾಸನ ತರಬೇತಿ ಪಡೆಯುತ್ತಿದ್ದಾರೆ.

Comments

comments

Leave a Reply

Read previous post:
ಏಳಿಂಜೆ ಲಯನ್ಸ್ ರಾಜ್ಯಪಾಲರ ಬೇಟಿ

ಕಿನ್ನಿಗೋಳಿ: ಲಯನ್ಸ್ ರಾಜ್ಯಪಾಲರಾದ ಕಿಶೋರ್ ರಾವ್ ಹಾಗೂ ಮಲ್ಲಿಕಾ ರಾವ್‌ರವರ ಅಧಿಕೃತ ಬೇಟಿಯ ಸಂದರ್ಭದಲ್ಲಿ ಶ್ರೀ ದೇವಿ ಮಹಿಳಾ ಮಂಡಲದ ಗ್ರಂಥಾಲಯಕ್ಕೆ ಲ| ಯೋಗೀಶ್ ರಾವ್ ಮತ್ತು...

Close