ಮೂಡುಕೊಟ್ರಪಾಡಿಯಲ್ಲಿ ನಾಗಮಂಡಲ

Photos by Sharath Shetty

ಕಿನ್ನಿಗೋಳಿ: ಮೂಡುಕೊಟ್ರಪಾಡಿ ನಾಗದೇವರ ಸನ್ನಿಧಿಯಲ್ಲಿ ಗುರುವಾರ ಚತುಃಷ್ಟವಿತ್ರ ನಾಗಮಂಡಲೋತ್ಸವ ನಡೆಯಿತು. ಶಿಬರೂರು ಹಯಗ್ರಿವ ತಂತ್ರಿಗಳ ಮಾರ್ಗದರ್ಶನದಲ್ಲಿ ಪಂಜ ಭಾಸ್ಕರ ಭಟ್, ಪೊಸ್ರಾಲ್ ಪುರುಷೋತ್ತಮ ಭಟ್ ನೇತೃತ್ವದಲ್ಲಿ, ನಾಗಪಾತ್ರಿ ಸಗ್ರಿ ಗೋಪಾಲ ಕೃಷ್ಣ ಸಾಮಗರು, ಮತ್ತು ಮದ್ದೂರು ಕೃಷ್ಣಪ್ರಸಾದ್ ವೈದ್ಯರ ಸಹಭಾಗಿತ್ವದಲ್ಲಿ ನಾಗಮಂಡಲ ನಡೆಯಿತು.

 

Comments

comments

Leave a Reply

Read previous post:
ಮೂಡುಕೊಟ್ರಪಾಡಿ ನಾಗಮಂಡಲೋತ್ಸವ ಧಾರ್ಮಿಕ ಸಭೆ

Photos by Sharath Shetty ಕಿನ್ನಿಗೋಳಿ: ಮೂಡುಕೊಟ್ರಪಾಡಿ ಕುಟುಂಬಿಕರ ನಾಗಬ್ರಹ್ಮಸ್ಥಾನದಲ್ಲಿ ಚತುಃಷ್ಟವಿತ್ರ ನಾಗಮಂಡಲೋತ್ಸವ ಗುರುವಾರ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಸಾಂಸದ ನಳಿನ್ ಕುಮಾರ್ ಕಟೀಲರ...

Close