ಮುಚ್ಚೂರು ನೀರುಡೆ ಲಯನ್ಸ್ ಗವರ್ನರ್ ಬೇಟಿ

ಕಿನ್ನಿಗೋಳಿ: ಮುಚ್ಚೂರು ನೀರುಡೆ ಲಯನ್ಸ್‌ಗೆ ಲಯನ್ ಜಿಲ್ಲೆ ೩೨೪ ಡಿ.೫ರ ಜಿಲ್ಲಾ ಗವರ್ನರ್ ಡಾ| ಕಿಶೋರ್ ರಾವ್ ಇತ್ತೀಚೆಗೆ ಅಧಿಕೃತ ಬೇಟಿ ನೀಡಿದರು. ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಹಲವಾರು ಯೋಜನೆಗಳನ್ನು ಕ್ಲಬ್ ವತಿಯಿಂದ ನಡೆಸಿಕೊಟ್ಟರು. ಮುಚ್ಚೂರು ನೀರುಡೆ ಲಯನ್ಸ್ ಅಧ್ಯಕ್ಷ ವಿದ್ಯಾದರ ಹೆಗ್ಡೆ, ಮಾಜಿ ಗವರ್ನರ್ ಆಲ್ವಿನ್ ಪತ್ರಾವೋ, ಪ್ರಾಂತ್ಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಮೂಡುಕೊಟ್ರಪಾಡಿಯಲ್ಲಿ ನಾಗಮಂಡಲ

Photos by Sharath Shetty ಕಿನ್ನಿಗೋಳಿ: ಮೂಡುಕೊಟ್ರಪಾಡಿ ನಾಗದೇವರ ಸನ್ನಿಧಿಯಲ್ಲಿ ಗುರುವಾರ ಚತುಃಷ್ಟವಿತ್ರ ನಾಗಮಂಡಲೋತ್ಸವ ನಡೆಯಿತು. ಶಿಬರೂರು ಹಯಗ್ರಿವ ತಂತ್ರಿಗಳ ಮಾರ್ಗದರ್ಶನದಲ್ಲಿ ಪಂಜ ಭಾಸ್ಕರ ಭಟ್, ಪೊಸ್ರಾಲ್...

Close