ನವಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ

Photo by Mithuna Kodethoor

ಕಿನ್ನಿಗೋಳಿ : ದ.ಕ.ಜಿಪಂ., ಸಾಕ್ಷರತಾ ಸಮಿತಿ, ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯ ಸ್ತ್ರೀ ಶಕ್ತಿ ಸದಸ್ಯರಿಗೆ ನವಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ ನೀಡಲಾಯಿತು. ಫಿನಾಯಿಲ್, ಹರ್ಬಲ್ ಫಿನಾಯಿಲ್, ಸಾಬೂನು ದ್ರಾವಣ ಮುಂತಾದ ತಯಾರಿಕೆಗಳನ್ನು ಕಲಿಸಿಕೊಡಲಾಯಿತು.
ಜಿ.ಪಂ.ಸದಸ್ಯ ಈಶ್ವರ್, ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಪಂ.ಸದಸ್ಯ ಕೇಶವ, ಸುನಿಲ್, ಸ್ತ್ರೀ ಶಕ್ತಿ ಸಂಘಟನೆಯ ಸಿಂತಿಯಾ, ಪದ್ಮಾವತಿ, ತರಬೇತುದಾರರಾದ ಯಶೋದಾ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಚ್ಚೂರು ನೀರುಡೆ ಲಯನ್ಸ್ ಗವರ್ನರ್ ಬೇಟಿ

ಕಿನ್ನಿಗೋಳಿ: ಮುಚ್ಚೂರು ನೀರುಡೆ ಲಯನ್ಸ್‌ಗೆ ಲಯನ್ ಜಿಲ್ಲೆ ೩೨೪ ಡಿ.೫ರ ಜಿಲ್ಲಾ ಗವರ್ನರ್ ಡಾ| ಕಿಶೋರ್ ರಾವ್ ಇತ್ತೀಚೆಗೆ ಅಧಿಕೃತ ಬೇಟಿ ನೀಡಿದರು. ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡ...

Close