ಅಕ್ಷಯ ತದಿಗೆ ವಿವಾಹ ಕಟೀಲು

ಈ ವರ್ಷ ಅಕ್ಷಯ ತದಿಗೆ ಮಂಗಳವಾರ ಬಂದುದರಿಂದ ಹಾಗೂ ವಿವಾಹಕ್ಕೆ ಶುಭ ದಿನ ಅಲ್ಲದ ಕಾರಣ ಇಂದು(ಬುಧವಾರ)  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ 70 ಜೋಡಿಗಳಿಗೆ ಕಂಕಣ ಭಾಗ್ಯ ಒದಗಿಸಲಾಯಿತು.

 

Comments

comments

Leave a Reply

Read previous post:
ಈಶ್ವರ ಕಟೀಲು – ಮುಲ್ಕಿ ಆರೋಗ್ಯ ಕೇಂದ್ರಕ್ಕೆ ಹಠಾತ್ ಭೇಟಿ

Photo by Bhagyavan Sanil ಮುಲ್ಕಿ: ಮುಲ್ಕಿನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ ಉಲ್ಭಣ, ಕುಡಿಯುವ ನೀರಿಗೆ ಹಾಹಾಕಾರ, ಶುಚಿತ್ವದ ಸಮಸ್ಯೆ ಮುಂತಾದ ದೂರು ದುಮ್ಮಾನಗಳಿಗೆ ತಕ್ಷಣಸ್ಪಂದಿಸಿ ಜಿ.ಪಂ.ಆರೋಗ್ಯ ಮತ್ತು...

Close