ಈಶ್ವರಪ್ಪ ಬಪ್ಪನಾಡು ಭೇಟಿ

Photo by Bhagyavan Sanil

ಮುಲ್ಕಿ: ಮುಲ್ಕಿ ಬಪ್ಪನಾಡುಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಈಶ್ವರಪ್ಪನವರನ್ನು ಸ್ವಾಗತಿಸಿ ಗೌರವಿಸಿದರು. ಅರ್ಚಕ ಶ್ರೀಪತಿ ಉಪಾದ್ಯಾಯರು ಆಶೀರ್ವಚನ ನೀಡಿ ಪ್ರಸಾದ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಭಾನು ಪ್ರಕಾಶ್, ಉ.ಕ ಜಿಲ್ಲಾಧ್ಯಕ್ಷ ಪ್ರಸಾದ್ ಕಾರ್‌ವಾರ್‌ಕರ್, ದ.ಕ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ದೇವಳದ ಆಡಳಿತಾಧಿಕಾರಿ ನಟರಾಜು, ಶಿವಶಂಕರ್, ಈಶ್ವರ ಕಟೀಲು, ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು

Comments

comments

Leave a Reply

Read previous post:
ಮಾತುಕತೆ !?!

Close