ಮುರುಕಾವೇರಿ ವರ್ಷಾವಧಿ ಮಾರಿಪೂಜೆಗೆ ಚಾಲನೆ

ಕಿನ್ನಿಗೋಳಿ, ಮೇ 01 : ಮುರುಕಾವೇರಿ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮಂಗಳವಾರ ವಾರ್ಷಿಕ ಮಾರಿಪೂಜೆಗೆ ಚಾಲನೆ ನೀಡಲಾಯಿತು. ಕಿನ್ನಿಗೋಳಿ ಕಟ್ಟೆಯಲ್ಲಿ ಬಿಂಬಪ್ರತಿಷ್ಠೆ ನಡೆಸಲಾಯಿತು. ಆಡಳಿತ ಮಂಡಳಿಯವರು, ರಾಣ್ಯ ಸಮಾಜ ಭಾಂದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲಿನಲ್ಲಿ ಸಾಮೂಹಿಕ ವಿವಾಹ

ಕಟೀಲು ಮೇ 01: ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಮತ್ತು ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಸೋಮವಾರ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು....

Close