ದೈವ ನರ್ತಕ ಚಂದಯ್ಯ ಬಂಗೇರರವರಿಗೆ ಸನ್ಮಾನ

ಕಿನ್ನಿಗೋಳಿ ಮೇ 05 : ಮೂರುಕಾವೇರಿ ಶ್ರೀ ಮಾಹಮ್ಮಾಯೀ ದೇವಳದ ವರ್ಷಾವಧಿ ಮಾರಿಪೂಜೆಯ ಸಂದರ್ಭ ಕಳೆದ 20ವರ್ಷಗಳಿಂದ ಶ್ರೀ ಮಾಹಮ್ಮಾಯೀ ದೇವಳದಲ್ಲಿ ಸೇವೆ ಸಲ್ಲಿಸಿದ ದೈವ ನರ್ತಕ ಚಂದಯ್ಯ ಬಂಗೇರ ಮುಟ್ಟಿಕಲ್ಲು ಅವರನ್ನು ಆಡಳಿತ ಸಮಿತಿ ಹಾಗೂ ರಾಣ್ಯ ಸಮಾಜ ಬಾಂಧವರ ಪರವಾಗಿ ಸನ್ಮಾನಿಸಲಾಯಿತು. ಆಡಳಿತ ಮೊಕ್ತೇಸರ ಲೀಲಾಧರ ಶೆಟ್ಟಿ, ದೇವಳದ ಅರ್ಚಕ ಶಿವಪ್ಪ, ಕೃಷ್ಣ ಪಾತ್ರಿ, ಗುರಿಕಾರರಾದ ಬಾಬು ಗೌಡ, ಸೋಮಪ್ಪ ಗೌಡ, ಮೋಹನ್, ವಿಠಲ, ಕೃಷ್ಣಪ್ಪ, ಶಂಕರ ಹಾಗೂ ರಾಣ್ಯ ಸಮಾಜ ಬಾಂಧವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಹೊಸನಗರ ಮೇಳದ ಪ್ರಧಾನ ಚೆಂಡೆವಾದಕರಿಗೆ ಸನ್ಮಾನ

Photo by Suresh Padmanoor ಕಿನ್ನಿಗೋಳಿ ಮೇ 05: ಮೂರುಕಾವೇರಿ ಶ್ರೀ ಮಹಮ್ಮಾಯೀ ದೇವಳದ ವರ್ಷಾವಾದಿ ಮಾರಿಪೂಜೆಯ ಪ್ರಯುಕ್ತ ಕಿನ್ನಿಗೋಳಿಯಲ್ಲಿ ನಡೆದ ಹೊಸನಗರ ಮೇಳದ ಬಯಲಾಟ ಸಂದರ್ಭ...

Close