ಹೊಸನಗರ ಮೇಳದ ಪ್ರಧಾನ ಚೆಂಡೆವಾದಕರಿಗೆ ಸನ್ಮಾನ

Photo by Suresh Padmanoor

ಕಿನ್ನಿಗೋಳಿ ಮೇ 05: ಮೂರುಕಾವೇರಿ ಶ್ರೀ ಮಹಮ್ಮಾಯೀ ದೇವಳದ ವರ್ಷಾವಾದಿ ಮಾರಿಪೂಜೆಯ ಪ್ರಯುಕ್ತ ಕಿನ್ನಿಗೋಳಿಯಲ್ಲಿ ನಡೆದ ಹೊಸನಗರ ಮೇಳದ ಬಯಲಾಟ ಸಂದರ್ಭ ಮೇಳದ ಪ್ರಧಾನ ಚೆಂಡೆವಾದಕ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಕಿನ್ನಿಗೋಳಿ ಮಾಹಮ್ಮಾಯೀ ಭಕ್ತ ವೃಂದದ ಪರವಾಗಿ ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಮೇಳದ ಸಂಚಾಲಕ ಉಜಿರೆ ಅಶೋಕಭಟ್, ಯುಗಪುರುಷದ ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್, ಕೆ.ಬಿ.ಸುರೇಶ್, ಸುಮೀತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಜಪಾನ್ ಪ್ರವಾಸಕ್ಕೆ ಆಯ್ಕೆಯಾದ ಗ್ರಾಮೀಣ ಪ್ರದೇಶದ ಬಾಲಕ

Photos by Bhagyavan Sanil  ಮುಲ್ಕಿ ಮೇ 05: ಪ್ರತಿಭಾ ಕಾರಂಜಿ ಸ್ಫರ್ಧೆಯನ್ನು ಸವಾಲಾಗಿ ಸ್ವೀಕರಿಸಿ ಕಠಿಣ ತರಬೇತಿ ಪಡೆದು ಸ್ಪರ್ಧೆಗೆ ಆಯ್ಕೆಯಾಗಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ...

Close