ನಿಧನ: ಇನ್ನ ಮುದ್ದಾಣು ಶ್ರೀನಿವಾಸ್ ಭಟ್

ಮೇ 08: ಇನ್ನ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾಗಿದ್ದ ಶ್ರೀನಿವಾಸ್ ಭಟ್ (98) ಸೋಮವಾರ ನಿಧನರಾದರು. ದೇವಳದಲ್ಲಿ 8 ದಶಕಗಳಿಂದ ಪ್ರಧಾನ ಅರ್ಚಕರಾಗಿದ್ದ ಅವರಿಗೆ ಸ್ಥಳೀಯ ಭಾರ್ಗವ ಟ್ರಸ್ಟ್ ನಿಂದ ಸನ್ಮಾನ, ಕಟೀಲಿನ ಗೋಪಾಲ ಕೃಷ್ಣ ಆಸ್ರಣ್ಣ ಪ್ರಶಸ್ತಿ ದೊರಕಿತ್ತು. ಮೃತರಿಗೆ ನಾಲ್ಕು ಪುತ್ರರು ಐದು ಪುತ್ರಿಯರು ಇದ್ದಾರೆ.

Comments

comments

Leave a Reply

Read previous post:
ಗ್ಲೋರಿಯಾ ಮಹಿಳಾ ಸಂಘಟನೆ ಕಾರ್ಯಕ್ರಮ

Photo by Bhagyavan Sanil ಮುಲ್ಕಿ ಮೇ 08 : ಮಹಿಳಾ ಸಂಘಟನೆಗಳು ಪ್ರಭಲವಾಗಿದ್ದರೆ ಪ್ರದೇಶ ಬೆಳಗಲು ಸಾಧ್ಯ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ...

Close