ಅಂಗವಿಕಲ ನಿಧಿ – ತ್ರಿ ಚಕ್ರ ವಾಹನ ಸೌಲಭ್ಯ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ನ ಅಂಗವಿಕಲ ನಿಧಿಯಿಂದ ಕಿಲೆಂಜೂರು ಜಗನ್ನಾಥ ಶೆಟ್ಟಿಯವರಿಗೆ ತ್ರಿ ಚಕ್ರ ವಾಹನ ಸೌಲಭ್ಯವನ್ನು ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕೆಲೆಂಜೂರು, ಪಂಚಾಯತ್ ಸದಸ್ಯ ಕೇಶವ ಕರ್ಕೆರಾ, ತಾರಾ ಶೆಟ್ಟಿ, ಪಿಡಿಒ ಗಣೇಶ ಬಡಿಗೇರಾ ಹಾಗೂ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗೋಳಿಜೋರಾ ಶ್ರೀ ರಾಮ ಯುವಕ ವೃಂದದ ವಾರ್ಷಿಕೋತ್ಸವ

Photos by Sharath Shetty ಕಿನ್ನಿಗೋಳಿ : ಗೋಳಿ ಜೋರಾ ಶ್ರೀ ರಾಮ ಯುವಕ ವೃಂದದ 25ನೇ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ...

Close