ಕಟೀಲಿನಲ್ಲಿ ದಾದಿಯರ ದಿನಾಚರಣೆ

ಕಟೀಲು : ಕಿನ್ನಿಗೋಳಿ ರೋಟರಿಯ ನೇತೃತ್ವದಲ್ಲಿ ದಾದಿಯರ ದಿನಾಚರಣೆ ರವಿವಾರ ಕಟೀಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಕೇಂದ್ರದ ಪ್ರಮುಖ ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ ಮಾಹಿತಿ ನೀಡಿದರು. ರೋಟರಿಯ ಪರವಾಗಿ ದಾದಿಯರನ್ನು ಅಭಿನಂದಿಸಲಾಯಿತು. ರೋಟರಿ ಅಧ್ಯಕ್ಷ ಜಯರಾಮ ಪೂಂಜಾ, ಕಾರ್ಯದರ್ಶಿ ಯಶವಂತ, ನಿಯೋಜಿತ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಿ.ಸತೀಶ್ ರಾವ್ ಮತ್ತಿತರರಿದ್ದರು.

Comments

comments

Leave a Reply

Read previous post:
ವಿನಾಯಕ ಯಕ್ಷ ಕಲಾ ಮಕ್ಕಳ ಮೇಳದ ವಾರ್ಷಿಕೋತ್ಸವ

Photos by Sharath Shetty ಕಿನ್ನಿಗೋಳಿ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಮುಲ್ಕಿ ಕೆರೆಕಾಡುವಿನ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ 4ನೇ ವಾರ್ಷಿಕೋತ್ಸವ...

Close