ವಿಶ್ವ ತಾಯಂದಿರ ಹಾಗೂ ಕುಟುಂಬ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿಯ ನೇತೃತ್ವದಲ್ಲಿ ವಿಶ್ವ ತಾಯಂದಿರ ಹಾಗೂ ಕುಟುಂಬ ದಿನಾಚರಣೆಯನ್ನು ಕಿನ್ನಿಗೋಳಿ ಸಹಕಾರ ಸೌಧದಲ್ಲಿ ನಡೆಯಿತು. ಮೂಡಬಿದ್ರಿ ರೋಟರಿಯ ಡಾ| ಪುಂಡಿಕಾ ಗಣಪ್ಪಯ್ಯ ಭಟ್ ಪ್ರಧಾನ ಉಪನ್ಯಾಸ ನೀಡಿದರು. ರೋಟರಿಯ ವಲಯ ೩ ರ ವಲಯ ಸೇನಾನಿ ಹೆರಿಕ್ ಪಾಯಸ್ ದಂಪತಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಎಚ್. ಸತೀಶ್ಚಂದ್ರ ಹೆಗ್ಡೆ. ಕಾರ್ಯದರ್ಶಿ ಯಶವಂತ ಎ. ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಜಯರಾಮ ಪೂಂಜಾ ಸ್ವಾಗತಿಸಿ, ನಿಯೋಜಿತ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಅಂಗವಿಕಲ ನಿಧಿ – ತ್ರಿ ಚಕ್ರ ವಾಹನ ಸೌಲಭ್ಯ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ನ ಅಂಗವಿಕಲ ನಿಧಿಯಿಂದ ಕಿಲೆಂಜೂರು ಜಗನ್ನಾಥ ಶೆಟ್ಟಿಯವರಿಗೆ ತ್ರಿ ಚಕ್ರ ವಾಹನ ಸೌಲಭ್ಯವನ್ನು ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್...

Close