ಗಿಲ್ಬರ್ಟ್ ಎಮ್. ಎನ್. ಡಿಸೋಜಾರಿಗೆ ಸನ್ಮಾನ

ಕಿನ್ನಿಗೋಳಿ: ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಇದರ ನೂತನ ಸಭಾಭವನಕ್ಕೆ ಕೊಡುಗೈ ದಾನ ನೀಡಿ ಸಹಕರಿಸಿದ, ಅಮೇರಿಕಾದಲ್ಲಿ ವಾಸಿಸುತ್ತಿರುವ ಪಕ್ಷಿಕೆರೆಯ ಗಿಲ್ಬರ್ಟ್ ಎಮ್. ಎನ್. ಡಿಸೋಜಾರನ್ನು ಅಣ್ಣಯ್ಯಾಚಾರ್ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಏಳಿಂಜೆ ಭಾಸ್ಕರ ಆಚಾರ್ಯ, ಕಟ್ಟಡ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಕಾರ್ಯದರ್ಶಿ ಕೆ.ಬಿ. ಸುರೇಶ್, ಜೊತೆ ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಹರೀಶ್ ಆಚಾರ್ಯ, ರೋಟರಾಕ್ಟ್ ನಿಕಟಪೂರ್ವ ಜಿಲ್ಲಾಪ್ರತಿನಿಧಿ ಸುಮೀತ್ ಕುಮಾರ್ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ವಿಶ್ವ ತಾಯಂದಿರ ಹಾಗೂ ಕುಟುಂಬ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿಯ ನೇತೃತ್ವದಲ್ಲಿ ವಿಶ್ವ ತಾಯಂದಿರ ಹಾಗೂ ಕುಟುಂಬ ದಿನಾಚರಣೆಯನ್ನು ಕಿನ್ನಿಗೋಳಿ ಸಹಕಾರ ಸೌಧದಲ್ಲಿ ನಡೆಯಿತು. ಮೂಡಬಿದ್ರಿ ರೋಟರಿಯ ಡಾ| ಪುಂಡಿಕಾ ಗಣಪ್ಪಯ್ಯ ಭಟ್ ಪ್ರಧಾನ...

Close