ಕಿನ್ನಿಗೋಳಿ ಪರಿಸರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ

ಮುಲ್ಕಿ : ಇಲ್ಲಿನ ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ98.4ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 60ವಿದ್ಯಾರ್ಥಿಗಳಲ್ಲಿ 18ಉನ್ನತ ಶ್ರೇಣಿ, 30ಪ್ರಥಮದರ್ಜೆ, 7ದ್ವಿತೀಯ ದರ್ಜೆ, 2 ಸಾಮಾನ್ಯ ದರ್ಜೆಗಳಿಸಿದ್ದಾರೆ.

ಕಿನ್ನಿಗೋಳಿ: ಮೂರುಕಾವೇರಿ ರ‍ೋಟರಿ ಆಂಗ್ಲ ಮಾದ್ಯಮ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ96.4ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 56ವಿದ್ಯಾರ್ಥಿಗಳಲ್ಲಿ 6ಉನ್ನತ ಶ್ರೇಣಿ, 30ಪ್ರಥಮದರ್ಜೆ, 4ದ್ವಿತೀಯ ದರ್ಜೆ, 14 ಸಾಮಾನ್ಯ ದರ್ಜೆಗಳಿಸಿದ್ದಾರೆ.

ಕಟೀಲು : ಕಟೀಲು ಶ್ರೀದುರ್ಗಾ ಪರಮೇಶ್ವರೀ ದೇವಳ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ97ಫಲಿತಾಂಶ ದಾಖಲಿಸಿದ್ದಾರೆ.

 

 

Comments

comments

Leave a Reply

Read previous post:
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ ಪ್ರತಿಷ್ಠಾ ವರ್ಧಂತಿ

Photos by Sharath Shetty ಕಿನ್ನಿಗೋಳಿ:  ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ 2ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಶುಕ್ರವಾರ ನಡೆಯಿತು. ದೇವಳದಲ್ಲಿ ಶುದ್ಧ ಕಲಶ,...

Close