ಲಿಟ್ಲ್ ಫ್ಲವರ್ ಹೈಸ್ಕೂಲ್ -ದಾಮಸ್ ಕಟ್ಟೆ ಫೆವರ್ ಫಿನಿಶ್ ಡಾಮರೀಕರಣ

Photo by Raghunath Kamath

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹೈಸ್ಕೂಲ್ ನಿಂದ ದಾಮಸ್ ಕಟ್ಟೆ ಗೆ ಹೋಗುವ ರಸ್ತೆಗೆ 15 ಲಕ್ಷ ರೂ ವೆಚ್ಚದಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧಿಯ ಅನುದಾನದಲ್ಲಿ ಫೆವರ್ ಫಿನಿಶ್ ಡಾಮರೀಕರಣಗೊಂಡಿದ್ದು ಮೇ೧೬ ರ ಸಂಜೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಾಲೆಟ್ ಪಿಂಟೊ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣ ಸಾಲ್ಯಾನ್, ಪಂಚಾಯತ್ ಸದಸ್ಯರಾದ ಜಾನ್ಸನ್ ಡಿಸೋಜ, ಸಂತಾನ್ ಡಿಸೋಜ, ಗ್ರೆಟ್ಟಾ ಫೆರ್ನಾಂಡಿಸ್, ಶೇಷರಾಮ ಶೆಟ್ಟಿ, ಸುಜಾತ, ವಿಲಿಯಂ ಕಾರ್ಡೋಜಾ, ಜೊಸ್ಸಿ ಪಿಂಟೋ, ರೋಕಿ ಪಿಂಟೋ,  ಕೆ.ಎ. ರಝಾಕ್ ಹಾಗೂ ಪರಿಸರದ ನಾಗರೀಕರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗಿಲ್ಬರ್ಟ್ ಎಮ್. ಎನ್. ಡಿಸೋಜಾರಿಗೆ ಸನ್ಮಾನ

ಕಿನ್ನಿಗೋಳಿ: ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಇದರ ನೂತನ ಸಭಾಭವನಕ್ಕೆ ಕೊಡುಗೈ ದಾನ ನೀಡಿ ಸಹಕರಿಸಿದ, ಅಮೇರಿಕಾದಲ್ಲಿ ವಾಸಿಸುತ್ತಿರುವ ಪಕ್ಷಿಕೆರೆಯ ಗಿಲ್ಬರ್ಟ್ ಎಮ್. ಎನ್. ಡಿಸೋಜಾರನ್ನು...

Close