ಕಿನ್ನಿಗೋಳಿ ಪರಿಸರದಲ್ಲಿ 100% ಫಲಿತಾಂಶ ಪಡೆದ ಶಾಲೆಗಳು

ಕಿನ್ನಿಗೋಳಿ: ಇಲ್ಲಿನ ಕಿನ್ನಿಗೋಳಿ ಮೂರುಕಾವೇರಿ ಕಮ್ಮಾಜೆಯ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ100 ಫಲಿತಾಂಶ ದಾಖಲಿಸಿದ್ದಾರೆ.

ಮುಲ್ಕಿ : ಇಲ್ಲಿನ ಕಾರ್ನಾಡು ಸಿ.ಎಸ್.ಐ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸತತ 3ನೇ ಬಾರಿಗೆ ಶೇ100 ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 42ವಿದ್ಯಾರ್ಥಿಗಳಲ್ಲಿ 12 ಉನ್ನತ ಶ್ರೇಣಿ, 28 ಪ್ರಥಮದರ್ಜೆ, 2ದ್ವಿತೀಯ ದರ್ಜೆಗಳಿಸಿದ್ದಾರೆ.

ಸೂರಿಂಜೆ: ಇಲ್ಲಿನ ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ನೂರು ಶೇ. ಫಲಿತಾಂಶ ಬಂದಿದೆ. ಶಬನಮ್ ಮತ್ತು ರಮ್ಲತ್ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 8 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಚಾಲಕ ಕೆ.ಎ.ಅಬ್ದುಲ್ಲ ತಿಳಿಸಿದ್ದಾರೆ.

ಕಿನ್ನಿಗೋಳಿ  : ಮೇರಿವೆಲ್ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ನೂರು ಶೇ. ಫಲಿತಾಂಶ ಬಂದಿದೆ.

Comments

comments

Leave a Reply

Read previous post:
ಲಿಟ್ಲ್ ಫ್ಲವರ್ ಹೈಸ್ಕೂಲ್ -ದಾಮಸ್ ಕಟ್ಟೆ ಫೆವರ್ ಫಿನಿಶ್ ಡಾಮರೀಕರಣ

Photo by Raghunath Kamath ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹೈಸ್ಕೂಲ್ ನಿಂದ ದಾಮಸ್ ಕಟ್ಟೆ ಗೆ ಹೋಗುವ ರಸ್ತೆಗೆ 15 ಲಕ್ಷ ರೂ ವೆಚ್ಚದಲ್ಲಿ ಶಾಸಕರ...

Close