ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ

ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ ಮುಲ್ಕಿ ಬಪ್ಪನಾಡು ದೇವಸ್ಥಾನದಿಂದ ಹೊರಟು ಮೂಡಬಿದಿರೆ  ಕ್ಷೇತ್ರದ್ಯಾಂತ ಸಂಚರಿಸಿತು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ಕಿಶೋರ್ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಬಾಹುಬಲಿ ಪ್ರಸಾದ್, ಕಿನ್ನಿಗೋಳಿ ಗ್ರಾಮ ಪಂಚಾಯತ್  ಅಧ್ಯಕ್ಷ  ದೇವಪ್ರಸಾದ್ ಪುನರೂರು, ಸುದರ್ಶನ್, ಆದರ್ಶ್ ಶೆಟ್ಟಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಿಷ್ಣು ಸಹಸ್ರ ನಾಮ ಪಠಣ ಶಿಬಿರದ ಸಮಾರೋಪ

ಕಿನ್ನಿಗೋಳಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ನೈತಿಕ ಮೌಲ್ಯಯುತವಾದ ಸಂಸ್ಕೃತಿಯ ಆಚಾರ, ವಿಚಾರಗಳ ಪುರಾಣ ಗ್ರಂಥಗಳನ್ನು ತಿಳಿಸುವ ಶಿಬಿರಗಳ ಅಗತ್ಯವಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು....

Close