ಶನೈಶ್ಚರ ಮಾಹಾತ್ಮ್ಯೆ ಕೃತಿ ಬಿಡುಗಡೆ

Photo by Mithuna Kodethoor

ಕಿನ್ನಿಗೋಳಿ : ಗಣೇಶ ಕೊಲಕಾಡಿ ರಚಿತ ಶನೈಶ್ಚರ ಮಾಹಾತ್ಮ್ಯೆ ಯಕ್ಷಗಾನ ಪ್ರಸಂಗ ಕೃತಿಯನ್ನು ಶಿಮಂತೂರಿನಲ್ಲಿ ನಡೆದ ಸಮಾರಂಭದಲ್ಲಿ ಸುಶೀಲಾ ನಾರಾಯಣ ಶೆಟ್ಟಿ ಬಿಡುಗಡೆಗೊಳಿಸಿದರು. ಯಕ್ಷಗಾನ ಕವಿ ಡಾ.ನಾರಾಯಣ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಕೊಲಕಾಡಿ ವಾದಿರಾಜ ಉಪಾಧ್ಯಾಯ, ಶಂಭು ಶರ್ಮ, ಕೋಳ್ಯೂರು ರಾಮಚಂದ್ರ ರಾವ್, ವಿಶ್ವನಾಥ, ಸೀತಾರಾಮ ಕುಮಾರ್, ಪಟ್ಲ ಸತೀಶ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ

ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ ಮುಲ್ಕಿ ಬಪ್ಪನಾಡು ದೇವಸ್ಥಾನದಿಂದ ಹೊರಟು ಮೂಡಬಿದಿರೆ  ಕ್ಷೇತ್ರದ್ಯಾಂತ ಸಂಚರಿಸಿತು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ...

Close