ದ್ವಿತೀಯ ಪಿ.ಯು.ಸಿ. ಫಲಿತಾಂಶ 57.03%

ಈ ಸಲದ ದ್ವಿತೀಯ ಪಿ.ಯು.ಸಿ. ಫಲಿತಾಂಶ 57.03% ದಾಖಲಿಸಿಕೊಂಡಿದೆ. ಕಳೆದ ವರ್ಷಕ್ಕಿಂತ 9% ಫಲಿತಾಂಶ ಏರಿಕೆಯಾಗಿದೆ ಕಳೆದ 10 ವರ್ಷಗಳಲ್ಲೇ ಅಧಿಕ ಫಲಿತಾಂಶ ಇದಾಗಿದೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾದಿಸಿದ್ದಾರೆ. 3,39,421ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 58.24% ಕಳೆದ ವರ್ಷಕ್ಕಿಂತ 5% ಏರಿಕೆ ( ಪ್ರಥಮ ಸ್ಥಾನ 98.83%)

ವಾಣಿಜ್ಯ ವಿಭಾಗದಲ್ಲಿ 65.68% ಕಳೆದ ವರ್ಷಕ್ಕಿಂತ 8% ಏರಿಕೆ ( ಪ್ರಥಮ ಸ್ಥಾನ 98.50%)

ಕಲಾ ವಿಭಾಗದಲ್ಲಿ 50.68% ಕಳೆದ ವರ್ಷಕ್ಕಿಂತ 8% ಏರಿಕೆ (ಪ್ರಥಮ ಸ್ಥಾನ 94.83%)

ದಕ್ಷಿಣ ಕನ್ನಡ ಜಿಲ್ಲೆ (85.70%)ಪ್ರಥಮ ಸ್ಥಾನ, ಉಡುಪಿ ಜಿಲ್ಲೆ (85.32%) ದ್ವಿತೀಯ ಸ್ಥಾನ,  ಕೊಡಗು (73.11%) ತೃತೀಯ ಸ್ಥಾನ, ಉತ್ತರಕನ್ನಡ ಚತುರ್ಥ ಸ್ಥಾನ ಗಳಿಸಿಕೊಂಡಿದೆ

32 ಕಾಲೇಜುಗಳು ಶೇಕಡಾ ನೂರು ಫಲಿತಾಂಶ ದಾಖಲಿಸಿವೆ. ಸರಕಾರಿ ಕಾಲೇಜು 2 ಅನುದಾನಿತ ಕಾಲೇಜು4 ಖಾಸಗಿ ಕಾಲೇಜು 26

27 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಸರಕಾರಿ ಕಾಲೇಜು 1 ಖಾಸಗಿ ಕಾಲೇಜು 26

Comments

comments

Leave a Reply

Read previous post:
ಶಿಮಂತೂರು ಶ್ರೀ ಆದಿ ಜನಾರ್ಧನ ದೇವಳದಲ್ಲಿ ಪ್ರತಿಷ್ಠಾ ವರ್ದಂತಿ

Photos by Prakash M Suvarna ಶಿಮಂತೂರು ಶ್ರೀ ಆದಿ ಜನಾರ್ಧನ ದೇವಳದಲ್ಲಿ ಪ್ರತಿಷ್ಠಾ ವರ್ದಂತಿ ಅಂಗವಾಗಿ ರಂಗ ಪೂಜೆ ನಡೆಯಿತು.  

Close