ಕಿನ್ನಿಗೋಳಿ-ವ್ಯಾಸ ರಘುಪತಿ ದೇವರ ರಥ ಯಾತ್ರೆ

Photo by Raghunath Kamath

ಕಿನ್ನಿಗೋಳಿ: ಕಾಶೀಮಠ ಸಂಸ್ಥಾನದ ವ್ಯಾಸ ರಘುಪತಿ ದೇವರ ರಥ ಯಾತ್ರೆ ಕಿನ್ನಿಗೋಳಿ ಶ್ರೀ ರಾಮ ಮಂದಿರಕ್ಕೆ ಆಗಮಿಸಿದ್ದು ಕಿನ್ನಿಗೋಳಿ ಜಿ.ಎಸ್. ಬಿ. ವತಿಯಿಂದ ಸ್ವಾಗತಿಸಲಾಯಿತು. ರಾಮ ಮಂದಿರದ ಅಧ್ಯಕ್ಷ ಅಚ್ಯುತ ಮಲ್ಯ, ಅರ್ಚಕ ಗಿರೀಶ್ ಭಟ್ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ರಾಘವೇಂದ್ರ ಪ್ರಭು, ಸಾಹಿತಿ ಕೆ.ಜಿ. ಮಲ್ಯ, ರವಳನಾಥ ಮಲ್ಯ, ರಾಜೇಶ್ ನಾಯಕ್, ರಾದಕೃಷ್ಣ ನಾಯಕ್, ರಘುವೀರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಗೆ ಪ್ರಶಸ್ತಿ

Photo by Raghunath Kamath  ಕಿನ್ನಿಗೋಳಿ: ಕಿನ್ನಿಗೋಳಿ ಇಂಡಿಯನ್ ಒವರ್ ಸೀಸ್ ನ ಶಾಖೆಯು ಉತ್ತಮ ಸಾಧನೆಗಾಗಿ ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ಈ ಸಲ...

Close